Surprise Me!

ಸಂಕ್ರಾಂತಿ ವಿಶೇಷ : ಹುಗ್ಗಿ ಸಂಭ್ರಮ | Oneindia Kannada

2017-12-22 68 Dailymotion

ಸಂಕ್ರಾಂತಿ ವಿಶೇಷ : ಹುಗ್ಗಿ ಸಂಭ್ರಮ <br /> <br />ಮಕರ ಸಂಕ್ರಾಂತಿ ಸ್ಪೆಷಲ್ : ಬೆಂಗಳೂರು ಮೂಲದ ತಂಡ ವಿನ್ಯಾಸಗೊಳಿಸಿ "My Temple" ಆಂಡ್ರಾಯ್ಡ್ ಅಪ್ಲಿಕೇಷನ್ ಬಗ್ಗೆ ಮಾಹಿತಿ ಇಲ್ಲಿದೆ. ಈ ವಿಶಿಷ್ಟ ಅಪ್ಲಿಕೇಷನ್ ಲೋಕಾರ್ಪಣೆಯಾಗಿ ಒಂದು ವರ್ಷ ಕಳೆದ ಬಳಿಕ ಈಗ ಹೊಸ ರೂಪದೊಂದಿಗೆ ನಿಮ್ಮ ಮುಂದಿದೆ. ಸ್ಮಾರ್ಟ್ ಫೋನಿನಲ್ಲೇ ದೇಗುಲಗಳ ದರ್ಶನ <br /> <br />ಸಂಕ್ರಾಂತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳುಬೆಲ್ಲವನ್ನು ಮನೆಮನೆಗೆ ನೀಡುವುದು ಹಬ್ಬದ ವಿಶೇಷತೆಯಾಗಿದೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬುವುದು ಹಬ್ಬದ ಸಂದರ್ಭದಲ್ಲಿ ಕೇಳಿ ಬರುವ ಘೋಷ ವಾಕ್ಯ.ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಿರಯಣ ಮಕರ ರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ.

Buy Now on CodeCanyon